Rahul Gandhi: ಕರ್ನಾಟಕದಲ್ಲಿ ಖಾಲಿ ಇರುವ ಹುದ್ದೆ ಭರ್ತಿ ಮಾಡುತ್ತೇವೆ, ನಿರುದ್ಯೋಗಿಗಳಿಗೆ 3ಸಾವಿರ. ರೂ ಭತ್ಯೆ

ಅಧಿಕಾರಕ್ಕೆ ಬಂದ ನಂತರ 5 ವರ್ಷಗಳ ಅವಧಿಯಲ್ಲಿ 10 ಲಕ್ಷ ಯುವಕರಿಗೆ ಸರ್ಕಾರಿ ನೌಕರಿ ಒದಗಿಸುವ ಆಶ್ವಾಸನೆಯನ್ನೂ ರಾಹುಲ್ ಗಾಂಧಿಯವರು ನೀಡಿದರು.