ಕಳ್ಳತನದ ದೃಶ್ಯ

ಗುಡಿಯ ಮುಂದೆ ತಮ್ಮ ದ್ವಿಚಕ್ರ ವಾಹನ ಪಾರ್ಕ್ ಮಾಡಿ ಒಳಗೆ ಹೋಗುವಾಗ, ಹೆಲ್ಮೆಟ್ ನೊಂದಿಗೆ ಬ್ಯಾಗ್ ಅನ್ನು ಸಹ ವಾಹನ ಮುಂಭಾಗ ಡಿಕ್ಕಿಯಲ್ಲಿಟ್ಟು ಹೋಗಿದ್ದಾರೆ. ಅವರು ಒಳಗೆ ಹೋಗಿ ದೇವರಿಗೆ ಏನು ಮೊರೆಯಿಟ್ಟರೋ ಗೊತ್ತಿಲ್ಲ, ಅದರೆ ಕಳ್ಳರು ಮಾತ್ರ ಇಂಥ ಭಕ್ತರು ಪ್ರತಿನಿತ್ಯ ದೇವಸ್ಥಾನಕ್ಕೆ ಬರುವಂತಾಗಲಿ ಅಂತ ಬೇಡಿಕೊಂಡಿರುತ್ತಾರೆ!