Mysore Rain Effect: ಭಾರೀ ಮಳೆಗೆ ಹಾನಿಗೊಳಗಾದ ರಸ್ತೆಗಳು, ಮನೆಗಳು, ಧರೆಗುರುಳಿದ ಮರಗಳು
ಮೈಸೂರು ಜಿಲ್ಲೆಯಲ್ಲಿ ಬಿರುಗಾಳಿ ಸಹಿತ ಮಳೆಗೆ ಹಲವೆಡೆ ಹಾನಿ. ಹುಣಸೂರು ತಾಲೂಕಿನಲ್ಲಿ ಗಾಳಿ ಮಳೆಗೆ ಅಪಾರ ಪ್ರಮಾಣದ ಹಾನಿ. ಗಾಳಿಗೆ ಹಾರಿ ಹೋದ ಮನೆಯ ಮೇಲ್ಚಾವಣಿಗೆ ಹಾಕಿದ್ದ ಶೀಟ್ಗಳು. ಮೇಲ್ಚಾವಣಿಗಳು ಹಾರಿ ಹೋಗಿ 25ಕ್ಕೂ ಹೆಚ್ಚು ಮನೆಗಳಿಗೆ ಹಾನಿ.