ಅನಂತಕುಮಾರ ಹೆಗಡೆ ಸ್ವಲ್ಪ ದಿನಗಳ ಕಾಲ ಅಸ್ವಸ್ಥರಾಗಿದ್ದು ಎಲ್ಲರಿಗೂ ಗೊತ್ತಿದೆ. ಆದರೆ, ಇಲ್ಲಿನ ಕಾರ್ಯಕರ್ತರು ಸಂಸದರಿಗೆ ನೀಡುತ್ತಿರುವ ದೂರುಗಳನ್ನು ಗಮನಿಸಿ. ಎಲ್ಲರೂ ಮರಾಠಿ ಭಾಷೆಯಲ್ಲಿ ಮಾತಾಡಿರುವುದರಿಂದ ಏನು ಹೇಳುತ್ತಿದ್ದಾರೆ ಬಹಳಷ್ಟು ಜನರಿಗೆ ಗೊತ್ತಾಗಲಾರದು. ಆದರೆ ಅವರ ಮಾತಿನ ಧಾಟಿಯಿಂದ ಅಕ್ಷೇಪಣೆಗಳನ್ನು ಅರ್ಥಮಾಡಿಕೊಳ್ಳಬಹುದು.