Chaluvarayaswamy V/S HDK: ಕುಮಾರಣ್ಣನಿಗೆ ಕೌಂಟರ್ ಮೇಲೆ ಕೌಂಟರ್ ಕೊಟ್ಟ ಸಚಿವ ಚಲುವರಾಯಸ್ವಾಮಿ
ಕುಮಾರಸ್ವಾಮಿ ಆರೋಪಗಳಿಗೆ ಸಿಡಿದೆದ್ದ ಸಚಿವರು ಅವರ ವಿಷಯದಲ್ಲಿ ಹಿಂದೆ ನಡೆದಿದ್ದನ್ನು ಕೆದಕಲಾರಂಭಸುತ್ತಾರೆ.