Nalin Kumar Kateel : ಡಿಸೆಂಬರ್​ನಲ್ಲಿ ಕಾಂಗ್ರೆಸ್​ ಸರ್ಕಾರ ಪತನ ಕಟೀಲು ಶಾಕಿಂಗ್​ ಸ್ಟೇಟ್ಮೆಂಟ್

ಕಾಂಗ್ರೆಸ್ ಪಕ್ಷ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲು 4 ದಿನ ತೆಗೆದುಕೊಂಡಿತ್ತು, ರಾಜ್ಯಕ್ಕೆ ಮುಖ್ಯಮಂತ್ರಿ ಬೇಕಾಗುತ್ತದೆ, ವಿರೋಧ ಪಕ್ಷ ನಾಯಕನಲ್ಲ ಅಂತ ನಳಿನ್ ಕುಮಾರ್ ಕಟೀಲ್ ಹೇಳಿದರು.