Modi In Davanagere: ದಾವಣಗೆರೆ GMIT ಹೆಲಿಪ್ಯಾಡ್​​ಗೆ​ ಬಂದ ಪ್ರಧಾನಿ ಮೋದಿ

ದಾವಣಗೆರೆಗೆ ಬರುವ ಮೊದಲು ಅವರು ಚಿಕ್ಕಬಳ್ಳಾಪುರದಲ್ಲಿ ಸತ್ಯಸಾಯಿ ಮಧುಸೂದನ್ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಕೇಂದ್ರವನ್ನು ಉದ್ಘಾಟಿಸಿದರು. ಅದಾದ ಬಳಿಕ ಬಹು ನಿರೀಕ್ಷಿತ ಕೆ ಆರ್ ಪುರಂ-ವ್ಹೈಟ್ ಫೀಲ್ಡ್ಸ್ ಮೆಟ್ರೋ ಸಂಚಾರದ ಲೋಕಾರ್ಪಣೆ ಮಾಡಿದರು.