ನಜಾಫ್‌ಗಢದ ‘ರಾಜಕುಮಾರನ’ ಮಿಂದೆ ತಲೆಬಾಗಿದ ಹೆಡ್

ಪ್ರಿನ್ಸ್ ಯಾದವ್... ಹೈದರಾಬಾದ್‌ ವಿರುದ್ಧದ ಪಂದ್ಯ ಆರಂಭಕ್ಕೂ ಮುನ್ನ ಈ ಲಕ್ನೋ ಬೌಲರ್ ಹೆಸರು ಹೆಚ್ಚಾಗಿ ಯಾರಿಗು ತಿಳಿದರಲಿಲ್ಲ. ಆದರೆ ಹೈದರಾಬಾದ್‌ ವಿರುದ್ಧದ ಪಂದ್ಯದಲ್ಲಿ ಅಪಾಯಕಾರಿ ಟ್ರಾವಿಸ್ ಹೆಡ್​​ರನ್ನು ಕ್ಲೀನ್ ಬೌಲ್ಡ್ ಮಾಡಿದ ಪ್ರಿನ್ಸ್ ಯಾದವ್​ಗೆ ಅಭಿಮಾನಿಗಳ ಬಳಗ ಹೆಚ್ಚಾಗಿದೆ. ಈ ಪಂದ್ಯದಲ್ಲಿ 3 ಸಿಕ್ಸರ್‌, 5 ಬೌಂಡರಿಗಳ ಸಹಾಯದಿಂದ 47 ರನ್ ಬಾರಿಸಿ ಅಪಾಯಕಾರಿಯಾಗುವ ಸೂಚನೆ ನೀಡಿದ್ದ ಹೆಡ್​​ರನ್ನು ಪ್ರಿನ್ಸ್ ಪೆವಿಲಿಯನ್​ಗಟ್ಟಿದರು.