Raghanna Film Byte -1

ರಾಘವೇಂದ್ರ ರಾಜ್​ಕುಮಾರ್, ಶ್ರುತಿ ನಟಿಸಿರುವ '13' ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಸುದ್ದಿಗೋಷ್ಠಿಗೆ ಆಗಮಿಸಿದ್ದ ನಟ ರಾಘವೇಂದ್ರ ರಾಜ್​ಕುಮಾರ್ ಸಿನಿಮಾ ಬಗ್ಗೆ ಮಾತನಾಡುತ್ತಾ, ಈ ಸಿನಿಮಾದಲ್ಲಿ ನಾಯಕ-ನಾಯಕಿ ಎಂದೇನೂ ಇಲ್ಲ, ಸಿನಿಮಾದ ಕತೆ, ಚಿತ್ರಕತೆ, ಸಿನಿಮಾಕ್ಕೆ ನೀಡಿರುವ ಟ್ರೀಟ್​ಮೆಂಟ್ ನಾಯಕ ಎಂದಿದ್ದಾರೆ.