ಕೆರೆಗೋಡು ಬೆನ್ನಲ್ಲೇ ಕೆಆರ್​ ಪೇಟೆಯಲ್ಲಿನ ಭಗವಾಧ್ವಜ ತೆರವು

ಈ ವರ್ಷದ ಆರಂಭದಲ್ಲಿ ಕೆರಗೋಡು ಹನುಮ ಧ್ವಜ ತೆರವು ರಾಜ್ಯಾದ್ಯಂತ ಚರ್ಚೆಗೆ ಕಾರಣವಾಗಿತ್ತು. ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಹಾರಿಸಲಾಗಿದ್ದ ಹನುಮ ಧ್ವಜವನ್ನು ಸರ್ಕಾರ ತೆರವುಗೊಳಿಸಿತ್ತು. ಇದರ ಬೆನ್ನಲ್ಲೇ ಕೆಆರ್​ ಪೇಟೆಯ ಟಿಬಿ ವೃತ್ತದಲ್ಲಿರುವ ಭಗವಾಧ್ವಜವನ್ನು ಪುರಸಭೆ ಅಧಿಕಾರಿಗಳು ತೆರವುಗೊಳಿಸಿದ್ದಾರೆ.