Mantralaya Temple Hundi: ಒಂದೇ ತಿಂಗಳಲ್ಲಿ ರಾಯರ ಹುಂಡಿಗೆ ಬಂದಿದ್ದೆಷ್ಟು ಕೋಟಿ ಕಾಣಿಕೆ ಗೊತ್ತಾ?

ರಾಜ್ಯ ಸರ್ಕಾರ ಶಕ್ತಿ ಯೋಜನೆ ಜಾರಿಗೆ ತಂದ ಬಳಿಕ ಮಹಿಳೆಯರು ಪುಣ್ಯಕ್ಷೇತ್ರ, ದೇವಸ್ಥಾನಗಳಿಗೆ ಭೇಟಿ ನೀಡುವುದು ಹೆಚ್ಚಾಗಿದೆ.