‘ಕನಸಿನ ಕರುನಾಡು' ಕರ್ನಾಟಕ ಸ್ಟೇಟ್ ಸಮಿಟ್-2023. ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ. ಬೆಂಗಳೂರಿನ ಲಲಿತಾ ಅಶೋಕ ಹೋಟೆಲ್ನಲ್ಲಿ ಕಾರ್ಯಕ್ರಮ. ಟಿವಿ9 ನೆಟ್ವರ್ಕ್ ಎಂಡಿ ಹಾಗೂ ಸಿಇಒ ಬರುಣ್ ದಾಸ್. ರಾಜ್ಯದ ವಿವಿಧ ಕ್ಷೇತ್ರದ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತಿ.