ಕಾಂಗ್ರೆಸ್ ಶಾಸಕ ಸಿ ಪುಟ್ಟರಂಗಶೆಟ್ಟಿ

ಶಾಸಕರ ಖರೀದಿಗೆ ₹100 ಕೋಟಿ ನೀಡುವುದು ಬಿಜೆಪಿಯವರಿಗೆ ಹೊಸತೇನಲ್ಲ ಎನ್ನುವ ಪುಟ್ಟರಂಗಶೆಟ್ಟಿ, ತನ್ನನ್ನು ಸಂಪರ್ಕಿಸುವ ಸಾಹಸ ಇದುವರೆಗೆ ಅವರು ಮಾಡಿಲ್ಲ, ಆಫರ್ ತೆಗೆದುಕೊಂಡು ತನ್ನಲ್ಲಿಗೇನಾದರೂ ಬಂದರೆ ಅವರ ಗ್ರಹಚಾರ ಬಿಡಿಸುವುದಾಗಿ ನಗುತ್ತಾ ಹೇಳಿದರು.