ತಂಡದ ಮಾಜಿ ಲೆಜೆಂಡರಿ ಆಟಗಾರ ಸುನಿಲ್ ಗವಾಸ್ಕರ್, ಪಂತ್ರನ್ನು ಪಲ್ಟಿ ಹೊಡೆಯುವಂತೆ ಹಲವು ಬಾರಿ ಕೇಳಿಕೊಂಡರು. ಆದರೆ ಶತಕದ ಇನ್ನಿಂಗ್ಸ್ನಲ್ಲಿ ತುಂಬಾ ಸುಸ್ತಾದವರಂತೆ ಕಾಣುತ್ತಿದ್ದ ಪಂತ್, ಆ ನಂತರ ಪಲ್ಟಿ ಹೊಡೆಯುವುದಾಗಿ ಗವಾಸ್ಕರ್ ಕಡೆಗೆ ಸನ್ನೆ ಮಾಡಿ ಹೇಳಿದರು. ಇದೀಗ ಅದರ ವಿಡಿಯೋ ವೈರಲ್ ಆಗುತ್ತಿದೆ.