ಕೋರ್ಟ್​ನಿಂದ ಹೊರಬರುತ್ತಿರುವ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್

ರಾಹುಲ್ ಗಾಂಧಿ ಸಹ ಇಂದು ವಿಚಾರಣೆಗೆ ಹಾಜರಾಗಬೇಕಿತ್ತು. ಅವರ ಗೈರುಹಾಜರಿಯ ಬಗ್ಗೆ ಕಾಂಗ್ರೆಸ್ ಪರ ವಕೀಲ ಕೊರ್ಟ್ ಏನು ಹೇಳಿದರೋ ಅಂತ ಮಾಹಿತಿ ಇಲ್ಲ. ಕೋರ್ಟ್ ಆವರಣದಲ್ಲಿ ನಡೆದು ಬರುವಾಗ ವಕೀಲರು ಮುಖ್ಯಮಂತ್ರಿ ಜೊತೆ ಮಾತಾಡಿದರು.