ಪ್ರಶ್ನೋತ್ತರ ಸಮಯದಲ್ಲಿ ಚರ್ಚೆಗೆ ಆಯ್ಕೆಯಾಗುವ ಮತ್ತು ಚುಕ್ಕೆ ಗುರುತಿನ ಪ್ರಶ್ನೆಗಳ ಬಗ್ಗೆ ಅಸಮಾಧಾನ ಹೊರಹಾಕಿದ ಯತ್ನಾಳ್, ಕೆಲಸಕ್ಕೆ ಬಾರದ, ಅಗತ್ಯವಿಲ್ಲದ ಪ್ರಶ್ನೆಗಳು ಬರುತ್ತಿವೆ, ಇದೇನು ಲಾಟರಿ ವ್ಯವಸ್ಥೆಯಾ ಹೇಗೆ ಅಂತ ಹೇಳಿದಾಗ ಸ್ಪೀಕರ್ ಖಾದರ್ ಸಿಟ್ಟಿಗೇಳುತ್ತಾರೆ.