ಬಿಬಿಎಂಪಿ ವಾರ್ ರೂಮಲ್ಲಿ ಡಿಕೆ ಶಿವಕುಮಾರ್

ಮಳೆ ಇಲ್ಲದೆ ಕಂಗೆಟ್ಟಿದ್ದ ನಗರದಲ್ಲಿ ಮಳೆ ಸುರಿಯುತ್ತಿರೋದು ಸಂತಸ ನೀಡಿದರೂ ನಗರದ ಯಾವುದೇ ಭಾಗದಲ್ಲಿ ಟ್ರಾಫಿಕ್, ಮರಗಳ ಉರುಳುವಿಕೆ, ರಸ್ತೆಗಳಲ್ಲಿ ನೀರು ಮೊದಲಾದ ಸಮಸ್ಯೆಗಳನ್ನು ಖುದ್ದು ಸ್ಥಳಗಳಲ್ಲಿ ಹಾಜರಿದ್ದು ನಿಗಾ ವಹಿಸುವಂತೆ ಜಂಟಿ ಕಮೀಶನರ್, ಕಮೀಶನರ್ ಮತ್ತು ಇಂಜಿನೀಯರ್ ಗಳಿಗೆ ಸೂಚನೆ ನೀಡಲಾಗಿದೆ ಅಂತ ಶಿವಕುಮಾರ್ ಹೇಳಿದರು.