Congress: ನಿನ್ನೆ ಒಂದೇ ಕಾರ್​ನಲ್ಲಿದ್ದ ಸಿದ್ದು, ಡಿಕೆಶಿ, ಇಂದು ಬೇರೆ ಬೇರೆ ಕಾರ್​ನಲ್ಲಿ ತೆರಳಿದ್ದಾರೆ!

ಇಂಥ ಸಣ್ಣ ವಿಷಯಕ್ಕೆಲ್ಲ ಏನೇನೋ ಕಲ್ಪಿಸಿಕೊಳ್ಳುವುದು ತರವಲ್ಲವಾದರೂ ಸಿದ್ದರಾಮಯ್ಯ ಮತ್ತು ಶಿವಕುಮಾರ ನಡುವೆ ಸಾಗುತ್ತಾ ಬಂದಿರುವ ಶೀತಲ ಸಮರ ನಮ್ಮನ್ನು ಆ ಅನಿವಾರ್ಯತೆಗೆ ದೂಡುತ್ತದೆ.