ಧರ್ಮರಾಯಸ್ವಾಮಿ ದೇವಸ್ಥಾನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ

ಪ್ರತಿವರ್ಷ ಕರಗ ಉತ್ಸವದ ಮೆರವಣಿಗೆ ಇದೇ ದೇವಾಲಯದಿಂದ ಆರಂಭವಾಗುತ್ತದೆ ಮತ್ತು ಅದರ ಉಸ್ತುವಾರಿಯನ್ನು ದೇಗುಲದ ಅರ್ಚಕರು ವಹಿಸಿಕೊಂಡಿರುತ್ತಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಭೇಟಿ ಸಾಂಗವಾಗಿ ಪೂರ್ತಿಗೊಳ್ಳುತ್ತದೆ ಅದರೆ ಅವರು ಅಲ್ಲಿಂದ ವಾಪಸ್ಸು ಹೋಗುವಾಗ ಆವರಣದಲ್ಲಿದ್ದ ಕೆಲ ಬೆಜೆಪಿ ಬೆಂಬಲಿಗಯ ಮೋದಿ ಮೋದಿ ಅಂತ ಕೂಗುತ್ತಾರೆ.