Governor Gehlot ವಿಧಾನಸಭೆಗೆ ಕರೆತಂದ CM ಸಿದ್ದು, ಸ್ಪೀಕರ್ ಖಾದರ್, ಸಭಾಪತಿ

ಕಾಂಗ್ರೆಸ್ ತನ್ನ ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡಲು 3-4 ದಿನ ತಡವಾದಾಗ ರಾಜ್ಯ ಬಿಜೆಪಿ ನಾಯಕರು ತಲೆಗೊಂದು ಮಾತಾಡಿದ್ದರು.