ಜನತಾ ದರ್ಶನ ಕಾರ್ಯಕ್ರಮದಲ್ಲಿ ಕುಸಿದು ಬಿದ್ದ ವೃದ್ಧ

ಬಾಗಲಕೋಟೆ ತಾಲೂಕಿನ ಗದ್ದನಕೇರಿ ಕ್ರಾಸ್​ ​ನಲ್ಲಿರುವ ಲಡ್ಡು ಮುತ್ಯಾ ದೇವಸ್ಥಾನದ ಭವನದಲ್ಲಿ ಇಂದು (ಡಿ.26) ಉಸ್ತುವಾರಿ ಸಚಿವ ಆರ್​.ಬಿ ತಿಮ್ಮಾಪುರ ನೇತೃತ್ವದಲ್ಲಿ ಜನತಾ ದರ್ಶನ ನಡೆಯಿತು. ಈ ಜನತಾ ದರ್ಶನಕ್ಕೆ ಖಜ್ಜಿಡೋಣಿ ಗ್ರಾಮದ ನಿವಾಸಿ ವೃದ್ಧ ಪಾಂಡಪ್ಪ ಆಗಮಿಸಿದ್ದರು. ಮುಂದೇನಾಯ್ತು ವಿಡಿಯೋ ನೋಡಿ...