ಹುಟ್ಟೂರು ಸುಗ್ಗಿ ಹಬ್ಬದಲ್ಲಿ ದೇವರ ಅಡ್ಡೆ ಹೊತ್ತು ಕುಣಿದ ಸಿ.ಟಿ.ರವಿ.. ಜನ ಫುಲ್ ಫಿದಾ
ದೊಡ್ಡಮಾಗರವಳ್ಳಿಯಲ್ಲಿ 12 ದಿನಗಳ ಕಾಲ ನಡೆಯುವ ಉತ್ಸವದ ಕೊನೆಯ ದಿನ ಸುಗ್ಗಿ ಹಬ್ಬ ಆಚರಿಸಲಾಗುತ್ತದೆ.