Davanagereಯಲ್ಲಿ ಮೋದಿ ಕಾರ್ಯಕ್ರಮ ಹೇಗಿದೆ ನೋಡಿ ಫುಡ್‌ ಕೌಂಟರ್‌

ಮಧ್ಯಾಹ್ನದ ಹೊತ್ತಿಗೆ ಕಾರ್ಯಕ್ರಮಕ್ಕೆ ಆಗಮಿಸುವವರ ಸಂಖ್ಯೆ 5-6 ಲಕ್ಷಗಳಿಗೆ ಏರುವ ನಿರೀಕ್ಷೆಯಿದೆ. ಮಧ್ಯಾಹ್ನದ ಊಟಕ್ಕೆ ಗೋಧಿ ಪಾಯಸ, ಪುಲಾವ್ ಮತ್ತು ಮೊಸರನ್ನ ತಯಾರಿಸಲಾಗುತ್ತಿದ್ದು ನಗರದೆಲ್ಲೆಡೆ ಪೊಲೀಸರ ಸರ್ಪಗಾವಲು ನಿಯೋಜಿಸಲಾಗಿದೆ.