ದಿಢೀರನೆ, ಸಂಕ್ರಾಂತಿ ವೇಳೆಗೆ ಕಾಂಗ್ರೆಸ್​​ ಸರ್ಕಾರ ಪತನದ ಭವಿಷ್ಯ ನುಡಿದ ಸಿಪಿ ಯೋಗೇಶ್ವರ್!

ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ಸರ್ಕಾರದ ಪತನದ ಬಾಂಬ್ ಸಿಡಿಸಿರುವುದರ ಬನ್ನಿಗೇ ಬಿಜೆಪಿ ನಾಯಕ ಯೋಗೇಶ್ವರ್ ಅವರೂ ಸಹ ಅಂತಹುದೇ ಬಾಂಬ್ ಸಿಡಿಸಿದ್ದಾರೆ.