ಇಂಜಿನೀಯರ್ ಶರಣಪ್ಪನ ಮನೆ, ಗಂಗಾವತಿ

ಶರಣಪ್ಪರ ಮನೆ ಗಂಗಾವತಿ ಪಟ್ಟಣದ ಶಿಕ್ಷಕರ ಕಾಲೋನಿಯಲ್ಲಿದ್ದರೂ ಅವರು ಬಳ್ಳಾರಿ ಜಿಲ್ಲೆ ಕಂಪ್ಲಿ ಪುರಸಭೆ ಪರಿಸರ ವಿಭಾಗದ ಇಂಜಿನೀಯರ್ ಆಗಿ ಸೇವೆಯಲ್ಲಿದ್ದಾರೆ. ಶರಣಪ್ಪ ತಮ್ಮ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರೋದು ಪತ್ತೆಯಾದ ಬಳಿಕ ಕೊಪ್ಪಳ ಲೋಕಾಯುಕ್ತ ಡಿವೈ ಎಸ್ ಪಿ ಸಲೀಂ ಪಾಶಾ ಅವರ ನೇತೃತ್ವದಲ್ಲಿ ದಾಳಿ ನಡೆದಿದೆ.