ಬಿಗ್ಬಾಸ್ ಕನ್ನಡ ಸೀಸನ್ 11ರ ಮನೆಯಲ್ಲಿ ಪಾರ್ಟನರ್ಗಳ ಮಧ್ಯೆಯೇ ಜೋರಾಗಿ ಜಗಳ ನಡೆದಿದೆ. ಪಾರ್ಟನ್ ಆಗಿದ್ದ ಶಿಶಿರ್ ಅನ್ನು ಕೈಬಿಟ್ಟಿದ್ದಾರೆ ಚೈತ್ರಾ ಕುಂದಾಪುರ ಇದರಿಂದಾಗಿ ಶಿಶಿರ್ ಜಗಳ ಮಾಡಿದ್ದಾರೆ.