ಚನ್ನಪಟ್ಟಣ ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್

ಚುನಾವಣೆಯ ಕೊನೆಹಂತದಲ್ಲಿ ಕುಮಾರಸ್ವಾಮಿ ಬಗ್ಗೆ ಜಮೀರ್ ಅಹ್ಮದ್ ಮಾಡಿದ ಕಾಮೆಂಟ್ ಸಹ ತಿರುಗೇಟಾಗಿ ಪರಿಣಮಿಸಿದೆ, ಅದರಿಂದ ಲಾಭ ಮತ್ತು ನಷ್ಟ ಎರಡೂ ಆಗಿದೆ, ಅದರೆ ಜೆಡಿಎಸ್ ಪಕ್ಷ ಬಿಟ್ಟು ತಮ್ಮೊಂದಿಗೆ ಕೈ ಜೋಡಿಸಿದ್ದ ಕೆಲ ಮುಖಂಡರು ವಾಪಸ್ಸು ಹೋಗಿ ಜೆಡಿಎಸ್ ಮತ ಹಾಕಿದ್ದು ಹಿನ್ನಡೆಯಾಗಿದೆ ಎಂದು ಯೋಗೇಶ್ವರ್ ಹೇಳಿದರು.