ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿಎ ನಾರಾಯಣಗೌಡ

ಕನ್ನಡಿಗರಿಗೆ ಸಹನೆ ಜಾಸ್ತಿ, ಸಹಿಸಿಕೊಳ್ಳೋದು ಒಳ್ಳೆಯತನದ ಲಕ್ಷಣ, ಆದರೆ ಬೇರೆಯವರು ಅದನ್ನು ದೌರ್ಬಲ್ಯವೆಂದು ಭಾವಿಸಬಾರದು, ಕನ್ನಡಿಗರು ಮೃದು ಸ್ವಭಾವದವರು ಮತ್ತು ಸ್ನೇಹ ಜೀವಿಗಳು; ಆದರೆ ಭಾಷೆ-ನೆಲ-ಜಲದ ವಿಷಯದಲ್ಲಿ ನಮ್ಮನ್ನು ಯಾರಾದರೂ ಕೆಣಕಿದರೆ ಒಗ್ಗೂಡಿ ಮುಗಿ ಬೀಳುತ್ತೇವೆ ಎಂದು ಕರವೇ ಅಧ್ಯಕ್ಷ ನಾರಾಯಣಗೌಡ ಹೇಳಿದರು.