KS Eshwarappa: ಶತರುದ್ರಾಭಿಷೇಕ, ರುದ್ರಹೋಮಕ್ಕೆ ಆಗಮಿಸಿದ ಈಶ್ವರಪ್ಪ ಕುಟುಂಬಕ್ಕೆ ಅದ್ಧೂರಿ ಸ್ವಾಗತ

ಹಾವೇರಿಯ ಸಿಂದಗಿ ಮಠದಲ್ಲಿ ಮಾಜಿ ಸಚಿವ ಈಶ್ವರಪ್ಪ ಶತರುದ್ರಾಭಿಷೇಕ, ರುದ್ರಹೋಮ. ಪುತ್ರ ಕಾಂತೇಶ್​ಗೆ MP ಟಿಕೆಟ್ ನೀಡುವ ವಿಚಾರ. ಯಾರಿಗೆ ಟಿಕೆಟ್ ಕೊಡಬೇಕು, ಬಿಡಬೇಕು ಎಂದು ಹೈಕಮಾಂಡ್ ನೋಡುತ್ತದೆ. ಟಿಕೆಟ್ ನೀಡುವ ವಿಚಾರದಲ್ಲಿ ರಾಜ್ಯ,ರಾಷ್ಟ್ರ ಸಮಿತಿಯರು ತಿರ್ಮಾನ ಮಾಡ್ತಾರೆ ಎಂದ ಈಶ್ವರಪ್ಪ.