Basanagouda Patil Yatnal: ಸೋನಿಯಾ ಗಾಂಧಿ ವಿಷಕನ್ಯೆನಾ, ಖರ್ಗೆಗೆ ಯತ್ನಾಳ್ ತಿರುಗೇಟು

ಕಳೆದ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿಗಳನ್ನು ಕುರಿತು ಹೀಗೆಲ್ಲ ಮಾತಾಡಿದ್ದರಿಂದಲೇ ಖರ್ಗೆ ಕಲಬುರಗಿಯಲ್ಲಿ ಸೋಲುಂಡರು ಎಂದು ಯತ್ನಾಳ್ ಹೇಳಿದರು.