Dhruva Byte 1

ತಮ್ಮನ ಹುಟ್ಟುಹಬ್ಬದ ದಿನವೇ ತೆರೆಗೆ ಬರ್ತಿದೆ ಅಣ್ಣನ ಕೊನೆಯ ಸಿನಿಮಾ. ಧ್ರುವ ಬರ್ತ್ ಡೇ ದಿನ ಚಿರು ಸರ್ಜಾ ಕೊನೆಯ ಸಿನಿಮಾ. ಸಹೋದರ ದ್ರುವ ಸರ್ಜಾ ಹಾಗು ಚಿರು ಪತ್ನಿ ಮೆಘನಾ ಚಿತ್ರತಂಡಕ್ಕೆ ಸಾಥ್ ನೀಡಿದ್ದಾರೆ