ಫಯಾಜ್-ನೇಹಾ ಮದ್ವೆ ವಿಷ್ಯ ನಿಮ್ಮತ್ರ ಹೇಳಿದ್ರಂತೆ? ಫಯಾಜ್ ತಾಯಿ ಹೇಳಿಕೆಗೆ ನೇಹಾ ತಂದೆ ನಿರಂಜನ ಮಠ ಹೇಳಿಕೆ.. ನಮ್ಮ ಬಳಿ ಯಾರೂ ಬಂದು ಹೇಳಿಲ್ಲ.. ನಮ್ಮ ಬಳಿ ಮದುವೆ ವಿಷ್ಯ ಪ್ರಸ್ತಾಪಿಸಿಲ್ಲ ಎಂದ್ರು..