Rowdysheeters: ಪೊಲೀಸರು ಎಂಟ್ರಿ ಆಗೋವಷ್ಟರಲ್ಲಿ ಮನೆಯಿಂದ ರೌಡಿಶೀಟರ್​ ಅಬೇಸ್

ಬೀದರ್​​ನಲ್ಲಿ ಕೆಲವು ಮನೆಯಿಂದ ನಾಪತ್ತೆಯಾಗಿದ್ದರೆ ಮನೆಯಲ್ಲಿ ಸಿಕ್ಕವರಿಗೆ ಬಾಲ ಮುದುರಿಕೊಂಡು ಬಿದ್ದಿರುವಂತೆ ಪೊಲೀಸರು ಖಡಕ್ಕಾಗಿ ಎಚ್ಚರಿಸಿದ್ದಾರೆ. ಒಬ್ಬ ರೌಡಿಯ ಮನೆಯಲ್ಲಿ ಮತ್ತು ಬರಿಸುವ ಮಾತ್ರೆಗಳ ಸ್ಟ್ರಿಪ್ ಗಳು ಸಿಕ್ಕಿವೆ.