Narendra Modi : ಮೋದಿ ರೋಡ್​ ಶೋ ಹಿನ್ನೆಲೆ ಸಿರ್ಸಿ ಸರ್ಕಲ್​​ನಲ್ಲಿ ಬಜರಂಗ ದಳ ಕಾರ್ಯಕರ್ತರಿಂದ ಡ್ಯಾನ್ಸ್

ಪ್ರಧಾನಿ ಮೋದಿಯವರು ರಾಜ್ಯದಲ್ಲಿ ನಡೆಯುತ್ತಿರುವ ಸಮಾವೇಶಗಳಲ್ಲಿ ಬಜರಂಗ ಬಲೀ ಕೈ ಜೈ ಅಂತ ಭಾಷಣ ಆರಂಭಿಸುತ್ತಿದ್ದಾರೆ.