ಚೈತ್ರಾ ಕುಂದಾಪುರಳ ಬೀದಿ ಜಗಳ

ಇದು ಕೇವಲ ಮಾತಿನ ಜಗಳ ಅಲ್ಲ. ಆಕೆ ತನ್ನೊಂದಿಗೆ ವಾಗ್ವಾದ ನಡೆಸುತ್ತಿರುವ ವ್ಯಕ್ತಿಯ ಮೇಲೆ ಹಲ್ಲೆಯೂ ನಡೆಸುತ್ತಾಳೆ. ಜಗಳ ನಡಯುತ್ತಿದ್ದ ಸ್ಥಳದಲ್ಲಿ ತಳ್ಳಾಟ ನೂಕಾಟ ಕೂಡ ಜರುಗುತ್ತದೆ, ಘಟನೆಯ ಬಳಿಕ ಚೈತ್ರಾಳನ್ನು ಅರೆಸ್ಟ್ ಮಾಡಲಾಗಿತ್ತು.