Karnataka Election Result: KPCC ಕಚೇರಿಯಲ್ಲಿ ಕಾಂಗ್ರೆಸ್ ನಾಯಕರ ವಿಜಯೋತ್ಸವದ ಸಂಭ್ರಮ

ಕಾಂಗ್ರೆಸ್ ನಾಯಕರು ವೇದಿಕೆ ಮೇಲೆ ನಿಂತು ಒಬ್ಬರ ಕೈ ಒಬ್ಬರ ಹಿಡಿದು ಮೇಲೆತ್ತಿ ಸಂಭ್ರಮ ವ್ಯಕ್ತಪಡಿಸಿದರು,