ಭಾರತೀಯ ಮಹಿಳೆಯರ ಏಳಿಗೆ ರವಿಕುಮಾರ್​ಗೆ ಸಹನೆ ಆಗಲ್ಲ: ಪ್ರಿಯಾಂಕ್ ಖರ್ಗೆ

ಭಾರತೀಯ ಮಹಿಳೆಯರ ಬಗ್ಗೆ ಬಿಜೆಪಿ ತಮಗೆ ತೋಚಿದ್ದನ್ನೆಲ್ಲ ಹೇಳುತ್ತಾರೆ ಮತ್ತು ಬಚಾವಾಗುತ್ತಾರೆ, ಅವರ ವಿರುದ್ಧ ಯಾವ ಕ್ರಮವೂ ಜರುಗುವುದಿಲ್ಲ, ಲೆಫ್ಟಿನೆಂಟ್ ಕರ್ನಲ್ ಸೋಫಿಯ ಖುರೇಷಿಯವರನ್ನು ಮಧ್ಯಪ್ರದೇಶದ ಮಂತ್ರಿ ಕುಂವರ್ ವಿಜಯ್ ಭಯೋತ್ಪಾದಕರ ಸಹೋದರಿ ಅಂತ ಹೇಳಿದ್ದರು, ಆದರೆ ಅವರ ವಿರುದ್ಧ ಯಾವುದೇ ಕ್ರಮ ಜರುಗಲಿಲ್ಲ, ರವಿಕುಮಾರ್ ವಿರುದ್ಧವೂ ಬಿಜೆಪಿ ಕ್ರಮ ತೆಗೆದುಕೊಳ್ಳೋದಿಲ್ಲ ಎಂದು ಖರ್ಗೆ ಹೇಳಿದರು.