ಬಿಸಿಲಿನ ತಾಪಕ್ಕೆ ಬೆಂದಿದ್ದ ಇಳೆಗೆ ತಂಪೆರೆದ ಮಳೆರಾಯ.. ಇಳಕಲ್ ನಗರದಲ್ಲಿ ಭಾರಿ ಮಳೆ.. ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರ.. ಮಳೆಯಿಂದ ಇಳಕಲ್ ಭಾಗದ ರೈತರಲ್ಲಿ ಸಂತಸ.. ಬಿಸಿಲಿನಿಂದ ಕಂಗೆಟ್ಟವರಿಗೆ ತಂಪೆರೆದ ವರುಣ..