ನಿಂಬೆ ಹಣ್ಣಿಗೆ ಹಿಂದೂ ಧರ್ಮದಲ್ಲಿ ಅದರದೇ ಆದ ಸ್ಥಾನವಿದೆ, ಎಲ್ಲಾ ದೈವಿಕ ಕಾರ್ಯಗಳಲ್ಲಿ ಬಳಸುವುದಲ್ಲದೆ, ನಕಾರಾತ್ಮಕ ಶಕ್ತಿಗಳ ಉಚ್ಛಾಟನೆಗೂ ಹಾಗು ನಿಯಂತ್ರಿಸಲು ಬಳಸಲಾಗುತ್ತದೆ. ಒಂದು ಗಾಜಿನ ಲೋಟದಲ್ಲಿ ನಿಂಬೆ ಹಣ್ಣನ್ನು ಮುಳುಗಿಸಿ ಇಟ್ಟರೆ ಇರುವ ಉಪಯೋಗ ಏನು ಅಂತ ಗೊತ್ತಾ. ತಿಳಿಸಿಕೊಡುತ್ತಾರೆ ಬಸವರಾಜ ಗುರೂಜಿ...