ಕೆಐಎನಲ್ಲಿ ಟೀಮ್ ಇಂಡಿಯ

ನಗರದ ನ್ಯಾಶನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಆಯೋಜಿಲಾಗಿದ್ದ ಕಂಡೀಷನಿಂಗ್ ಕ್ಯಾಂಪ್ ಬಳಿಕ ಟೀಂ ಇಂಡಿಯಾದ ಸದಸ್ಯರು ಇಂದು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಮಾನವೊಂದರಲ್ಲಿ ಕೊಲಂಬೋಗೆ ಪ್ರಯಾಣ ಬೆಳೆಸಿದರು. ಒಂದು ದಿನದ ಪಂದ್ಯಗಳ ಫಾರ್ಮಾಟ್ ಆಗಿರುವ ಟೂರ್ನಿಯಲ್ಲಿ ಭಾರತ ಮೊದಲ ಪಂದ್ಯವನ್ನು ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ದ ಸೆಪ್ಟೆಂಬರ್ 2 ರಂದು ಕ್ಯಾಂಡಿಯಲ್ಲಿ ಆಡಲಿದೆ.