ಕೊಲೆಯಾದ ವಿದ್ಯಾರ ಆಪ್ತೆ ಮತ್ತು ಪ್ರತ್ಯಕ್ಷದರ್ಶಿ

ಅವರು ಹೇಳುವ ಪ್ರಕಾರ ಗಂಡ ಹೆಂಡತಿ ನಡುವೆ ಬಹಳ ದಿನಗಳಿಂದ ಮನಸ್ತಾಪವಿತ್ತು ಮತ್ತು ವಿದ್ಯಾ ಕೊಲೆ ಪೂರ್ವನಿಯೋಜಿತವಾಗಿತ್ತು. ಕಾರಲ್ಲಿ ಊರು ತಲುಪಿ ಮನೆ ಸೇರಿದ ಕೂಡಲೇ ನಂದೀಶ್ ವಿದ್ಯಾರನ್ನು ಕೊಲೆ ಮಾಡಿದ್ದಾನೆ ಮತ್ತು ಅವನು ವಿದ್ಯಾರನ್ನು ರೂಮೊಂದರಲ್ಲಿ ಕೂದಲು ಹಿಡಿದು ಎಳೆದೊಯ್ಯುವರೆಗಿನ ದೃಶ್ಯವನ್ನು ಮಹಿಳೆ ಮೊಬೈಲ್ ಫೋನೊಂದರಲ್ಲಿ ರೆಕಾರ್ಡ್ ಮಾಡಿದ್ದಾರೆ, ಅ ಫೋನ್ ಈಗ ಪೊಲೀಸರ ವಶದಲ್ಲಿದೆಯಂತೆ.