ಮಂಗಳೂರು: ಚಲಿಸುತ್ತಿದ್ದ ಬಸ್ಸಿನಿಂದ ಆಯ ತಪ್ಪಿ ಬಿದ್ದು ಬಸ್ ಕಂಡಕ್ಟರ್ ಸಾವು
ಮಂಗಳೂರು: ಚಲಿಸುತ್ತಿದ್ದ ಬಸ್ಸಿನಿಂದ ಆಯ ತಪ್ಪಿ ಬಿದ್ದು ಬಸ್ ನಿರ್ವಾಹಕ ಸಾವು. ಮಂಗಳೂರು ನಗರದ ನಂತೂರು ವೃತ್ತದಲ್ಲಿ ನಡೆದ ಘಟನೆ. ಬಸ್ಸಿನ ಫುಟ್ ಬೋರ್ಡ್ ನಿಂದ ಆಯ ತಪ್ಪಿ ಬಿದ್ದು ಬಾಗಲಕೋಟೆ ಮೂಲದ ಈರಯ್ಯ( 23) ಸಾವು. ಸದ್ಯ ಸುರತ್ಕಲ್ ನ ತಡಂಬೈಲ್ ನಲ್ಲಿ ವಾಸವಾಗಿರುವ ಈರಯ್ಯ