ಹನುಮಂತ ಮುಗ್ಧನಾ? ಕಿಲಾಡಿಯಾ? ಬಿಗ್​ಬಾಸ್​ನಿಂದ ಹೊರಬಂದ ಮಾನಸ ಮಾತು

0 seconds of 2 minutes, 22 secondsVolume 0%
Press shift question mark to access a list of keyboard shortcuts
00:00
02:22
02:22
 

ಕಳೆದ ವಾರ ಬಿಗ್​ಬಾಸ್ ಮನೆಯಿಂದ ಹೊರಗೆ ಬಂದಿರುವ ಮಾನಸ, ಬಿಗ್ ಬಾಸ್ ಮನೆಯಲ್ಲಿರುವ ವ್ಯಕ್ತಿಗಳ ವ್ಯಕ್ತಿತ್ವದ ಬಗ್ಗೆ ಮಾತನಾಡಿದ್ದಾರೆ. ಹನುಮಂತು ನಿಜಕ್ಕೂ ಮುಗ್ದನಾ ಅಥವಾ ಕಿಲಾಡಿಯ ಎಂದು ಹೇಳಿದ್ದಾರೆ.