DK Shivakumar: ಮೇ 15ಕ್ಕೆ ಖರ್ಗೆ ಸಿಎಂ ಯಾರು ಅಂತ ಅನೌನ್ಸ್ ಮಾಡ್ತಾರೆ

ಕಾಂಗ್ರೆಸ್ ಸರ್ಕಾರದ ಮೊದಲ ಸಂಪುಟ ಸಭೆಯಲ್ಲೇ 5 ಪ್ರಮುಖ ಆಶ್ವಾಸನೆಗಳನ್ನು ಅನುಷ್ಠಾನಗೊಳಿಸುವ ಆದೇಶ ಹೊರಡಿಸಲಾಗುವುದು ಎಂದು ಶಿವಕುಮಾರ್ ಹೇಳಿದರು.