ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಂದುವರೆದ ಮಳೆ.. ನಿರಂತರ ಮಳೆಗೆ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಕಾಳಿ ನದಿ.. ಕಾಳಿ ನದಿ ಆರ್ಭಟಕ್ಕೆ ಭರ್ತಿಯಾದ ಕದ್ರಾ ಡ್ಯಾಂ.. ಕದ್ರಾ ಡ್ಯಾಂ ನಿಂದ 30,000 ಕ್ಯೂಸೆಕ್ ನೀರು ಬಿಡುಗಡೆ ಹಿನ್ನೆಲೆ ಕದ್ರಾ ಗ್ರಾಮದ ಹೊರವಲಯದ ಮಹಾಮಾಯ ದೇವಸ್ಥಾನಕ್ಕೆ ನುಗ್ಗಿದ ನೀರು.. ದೇವಸ್ಥಾನದ ಬಾಗಿಲು, ಆವರಣ, ಕಾಣಿಕೆ ಡಬ್ಬಿ ಮುಳುಗಡೆ.. ದೇವಸ್ಥಾನದ ಹೊರಭಾಗದ ದೇವರ ಮೂರ್ತಿಗಳು ಮುಳುಗಡೆ.