ಗೆದ್ದ ನಂತರ ಮಕ್ಕಳಂತೆ ಸಂಭ್ರಮಿಸಿದ ರೋಹಿತ್- ಕೊಹ್ಲಿ;

ದುಬೈನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ ತಂಡ, ನ್ಯೂಜಿಲೆಂಡ್ ತಂಡವನ್ನು 4 ವಿಕೆಟ್‌ಗಳಿಂದ ಸೋಲಿಸಿ ಮೂರನೇ ಬಾರಿಗೆ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದುಕೊಂಡಿತು. ಈ ಗೆಲುವಿನ ಬಳಿಕ ಚಿಕ್ಕ ಮಕ್ಕಳಂತ್ತಾದ ರೋಹಿತ್ ಮತ್ತು ವಿರಾಟ್ ಕೊಹ್ಲಿ, ಸ್ಟಂಪ್‌ಗಳನ್ನು ಎತ್ತಿಕೊಂಡು ದಾಂಡಿಯಾ ಆಡಲು ಪ್ರಾರಂಭಿಸಿದರು.