ಸರ್ಕಾರ ಅನುಷ್ಠಾನಕ್ಕೆ ತಂದಿರುವ ಗ್ಯಾರಂಟಿ ಯೋಜನೆಗಳನ್ನ ನಿಲ್ಲಿಸುವ ಪ್ರಯತ್ನವನ್ನು ಬಿಜೆಪಿ ಮತ್ತು ಜೆಡಿಎಸ್ ಮಾಡುತ್ತಿವೆ, ದೇವೇಗೌಡರು ಗೃಹಲಕ್ಷ್ಮಿ ಯೋಜನೆಯನ್ನು ನಿಲ್ಲಿಸಬೇಕೆಂದಿದ್ದಾರೆ, ಅದೇ ಕಾರಣಕ್ಕೆ ಜನ ಬಹಳ ಎಚ್ಚರಿಕೆ ಇರಬೇಕೆಂದು ಶಿವಕುಮಾರ್ ಹೇಳಿದರು.