ಬೆಳಗಾವಿಯಲ್ಲಿ ವಾಸವಾಗಿರುವ ಮರಾಠಿ ಜನರ ಮಾತೃಭಾಷೆ ಮರಾಠಿಯಾದರೂ ಅವರೆಲ್ಲ ಕನ್ನಡಿಗರು, ಬೆಳಗಾವಿ ನಮ್ಮ ಭೂಮಿ, ನಮ್ಮ ನಾಡು, ಅಲ್ಲಿ ಹರಿಯೋದು ನಮ್ಮ ಜಲ, ಅಲ್ಲಿ ವಾಸವಾಗಿರುವ ಜನ ಮರಾಠಿಗರಾಗಿರಬಹುದು ಅಥವಾ ಕನ್ನಡಿಗರು ಅವರಿಗೆ ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸುವುದು ಸರ್ಕಾರದ ಭಾಧ್ಯತೆ ಮತ್ತು ಕರ್ತವ್ಯವಾಗಿದೆ ಎಂದು ಶಿವಕುಮಾರ್ ಹೇಳಿದರು,