ಗ್ರಾಮೀಣ ಭಾಗದ ಪತ್ರಕರ್ತರಿಗೆ ಉಚಿತ ಬಸ್ ಪ್ರಯಾಣ ಸೌಕರ್ಯ ಕಲ್ಪಿಸುವ ಬಗ್ಗೆ ಒಂದು ಚರ್ಚೆ ನಡೆಸಿ ಈ ಬಾರಿಯ ಬಜೆಟ್ ನಲ್ಲಿ ಪತ್ರಕರ್ತರಿಗೆ ಅನುಕೂಲವಾಗುವ ನಿರ್ಣಯ ತೆಗೆದದುಕೊಳ್ಳಲಾಗುವುದು ಎಂದು ಹೇಳಿದರು. ಸರ್ಕಾರ ಪತ್ರಕರ್ತರೊಂದಿಗಿದೆ ಎಂದ ಅವರು, ನಿರ್ಭಿತಿ ಮತ್ತು ನಿಷ್ಪಕ್ಷಪಾತವಾಗಿ ವರದಿಗಾರಿಕೆ ಮಾಡುವಂತೆ ಹೇಳಿ, ತಪ್ಪು ತಮ್ಮ ಸರಕಾರವೇ ಮಾಡಿರಲಿ, ಆಥವಾ ವಿರೋಧ ಪಕ್ಷದವರು-ಅದನ್ನು ಯಥಾವತ್ತಾಗಿ ವರದಿ ಮಾಡಲು ಕರೆ ನೀಡಿದರು.