ಡಾಲಿ ಧನಂಜಯ್ ನಿರ್ಮಾಣ ಮಾಡಿರುವ ‘ವಿದ್ಯಾಪತಿ’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ನಾಗಭೂಷಣ್ ನಟಿಸಿರುವ ಈ ಸಿನಿಮಾಕ್ಕೆ ಪ್ರೇಕ್ಷಕರನ್ನು ಭಿನ್ನ ರೀತಿಯಲ್ಲಿ ಆಹ್ವಾನಿಸಿದ್ದಾರೆ ಧನಂಜಯ್. ವಿಡಿಯೋ ನೋಡಿದರೆ ಹಳೆಯ ರವಿಚಂದ್ರನ್ ಅವರ ಸಿನಿಮಾದ ಹಾಡುಗಳು ನೆನಪಾಗುತ್ತಿವೆ. ಇಲ್ಲಿದೆ ನೋಡಿ ವಿಡಿಯೋ...